ನಾದಬ್ರಹ್ಮ ನಾದಾತೀತಬ್ರಹ್ಮ ಶಬ್ದಬ್ರಹ್ಮ ನಿಶ್ಶಬ್ದಬ್ರಹ್ಮ
ವಿಶ್ವಬ್ರಹ್ಮ ಏಕಬ್ರಹ್ಮ ಸರ್ವಂ ಖಲ್ವಿದಂ ಬ್ರಹ್ಮ.
ಇದಕ್ಕೆ ಶ್ರುತಿ:
ನಾದಬ್ರಹ್ಮಮಯೋ ದೇವೋ ನಾದಾತೀತಂತು ತತ್ಪದಂ
ಶಬ್ದಬ್ರಹ್ಮಮಯಂ ಸರ್ವಂ ನಿಶ್ಶಬ್ದಾ ಬ್ರಹ್ಮವೇದಿನಃ
ವಿಶ್ವಬ್ರಹ್ಮಪ್ರವರ್ತಂತೇ ಏಕಂ ಬ್ರಹ್ಮ ಚ ಸುಧ್ರುವಂ
ಸರ್ವಂ ಖಲ್ವಿದಂ ಬ್ರಹ್ಮ ಸರ್ವಾತೀತೋ ಮಹಾಪ್ರಭುಃ
ಇಂತೆಂದುದಾಗಿ
ಒಂದಹುದು ಒಂದನಲ್ಲವೆಂದಡೆ,
ಶಿರ ತನ್ನದು ದೇಹ ಮತ್ತೊಬ್ಬರದೆಂದಡೆ,
ಮೆಚ್ಚುವರೆ ಶಿವಜ್ಞಾನಿಗಳು?
ಸೌರಾಷ್ಟ್ರ ಸೋಮೇಶ್ವರಲಿಂಗವನಹುದಲ್ಲವೆಂಬರೆ ಬಲ್ಲವರುರಿ
Art
Manuscript
Music
Courtesy:
Transliteration
Nādabrahma nādātītabrahma śabdabrahma niśśabdabrahma
viśvabrahma ēkabrahma sarvaṁ khalvidaṁ brahma.
Idakke śruti:
Nādabrahmamayō dēvō nādātītantu tatpadaṁ
śabdabrahmamayaṁ sarvaṁ niśśabdā brahmavēdinaḥ
viśvabrahmapravartantē ēkaṁ brahma ca sudhruvaṁ
sarvaṁ khalvidaṁ brahma sarvātītō mahāprabhuḥ
intendudāgi
ondahudu ondanallavendaḍe,
śira tannadu dēha mattobbaradendaḍe,
meccuvare śivajñānigaḷu?
Saurāṣṭra sōmēśvaraliṅgavanahudallavembare ballavaruri