ನಾದಬಿಂದುಕಳೆಯ ಸಂದನರಿತು
ಪಿಂಡಜ್ಞಾನಿಯಾಗಿ ಸ್ವಾನುಭಾವವುದಯಿಸಿಅನಾದಿಸಿದ್ಧನಾದ
ತನ್ನ ತಾನೇ ಕಂಡು,
ಚಿದ್ವಪುಷಲಿಂಗ ಆದಿಬಿಂದುವಿನೊಳು ನಿಂದು
ಮೆರೆದ ಮಹಿಮನಲ್ಲಿಭೇದವಿಲ್ಲದಪ್ರತಿಮರು,
ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
Art
Manuscript
Music
Courtesy:
Transliteration
Nādabindukaḷeya sandanaritu
piṇḍajñāniyāgi svānubhāvavudayisi'anādisid'dhanāda
tanna tānē kaṇḍu,
cidvapuṣaliṅga ādibinduvinoḷu nindu
mereda mahimanallibhēdavilladapratimaru,
saurāṣṭra sōmēśvarā, nim'ma śaraṇaru.