ಪರತತ್ವ ಪರಬ್ರಹ್ಮ ಪರಶಿವನಪ್ಪಮಂತ್ರಮೂರ್ತಿ
ಸದ್ಗುರು ಕಣ್ಣಮುಂದಿರಲು
ಸದಾ ಗುರುಸೇವೆಯಳವಟ್ಟುಗುರು
ಶುಶ್ರೂಷೆಯ ಮಾಡುವ ಶಿಷ್ಯಂಗೆ
ಆ ಸದ್ಗುರು ಸೇವೆಯೇ ಚತುರ್ವಿಧ ಫಲ.
ಗುರುಸೇವೆಯೇ ಅಷ್ಟಮಹದೈಶ್ವರ್ಯ,
ಗುರುಸೇವೆಯೇ ಅಷ್ಟಭೋಗಂಗಳ ಅನು.
ಇದು ಕಾರಣ ಸದ್ಗುರುಸೇವೆಯೇ ಸದ್ಯೋನ್ಮುಕ್ತಿ
ಸೌರಾಷ್ಟ್ರ ಸೋಮೇಶ್ವರಾ.
Art
Manuscript
Music
Courtesy:
Transliteration
Pan̄catatvaṅgaḷuviḍidāḍuva
caturdaśēndriya vikāraṅgaḷu tānalla, tannavalla.
Tanuvuṇṭendaḍe aham'mādige sandu,
bandhamōkṣaṅgaḷigoḷagāyittu nōḍā.
Kuruhillada liṅga arivinoḷu baḷisandaḍe
arivu kuruhu terahillade ninda nilavu
saurāṣṭra sōmēśvarā nim'ma nija tānāda śaraṇa.