Index   ವಚನ - 251    Search  
 
ಪರಬ್ರಹ್ಮಸ್ವರೂಪನಾದ ಪರಾತ್ಮನೆ ಸರ್ವಾತ್ಮನು. ಪರಮಾತ್ಮನೆ ಅಂತರಂಗಬಹಿರಂಗಭರಿತ. ನಿಶ್ಚಿಂತ ನಿರ್ಮಾಯ ನಿರಾವರಣ ಸರ್ವಗತ ಸರ್ವಜ್ಞ ಅಪ್ರಮಾಣ ಅಗೋಚರ ಸೌರಾಷ್ಟ್ರ ಸೋಮೇಶ್ವರಲಿಂಗವು ತಾನೆ.