ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ,
ಅಗ್ನಿಯ ಕೂಡಿ ಕಿಚ್ಚಿನಹನಲ್ಲ, ವಾಯುವ ಕೂಡಿ ಗಾಳಿಯಹನಲ್ಲ,
ಆಕಾಶವ ಕೂಡಿ ಬಯಲಹನಲ್ಲ,
ಆತ್ಮನ ಗೂಡಿ ಭವಕರ್ಮಿಯಹನಲ್ಲ.
ಲಿಂಗವ ಕೂಡಿ ಲಿಂಗವಹನು
ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
Art
Manuscript
Music
Courtesy:
Transliteration
Pr̥thviya kūḍi nelanahanalla, appuva kūḍi jalavahanalla,
agniya kūḍi kiccinahanalla, vāyuva kūḍi gāḷiyahanalla,
ākāśava kūḍi bayalahanalla,
ātmana gūḍi bhavakarmiyahanalla.
Liṅgava kūḍi liṅgavahanu
saurāṣṭra sōmēśvarā nim'ma śaraṇa.