ಪ್ರಣವಾಂಕುರದಿಂ ತೋರಿತ್ತು ಚಿತ್ತು, ಆ ಚಿತ್ತುವಿಂ ಕಾಣಿಸಿತ್ತು ಮಹವು,
ಆ ಮಹವೆ ವಾಚಸ್ಪತಿಯಾಗಿ ವೇದಾಂತ ವೇದ್ಯವಾಯಿತ್ತು.
ಅದು ತಾನೆ ಪರಮಜ್ಞಾನಸ್ವಯದಿಂ
ಸಮ್ಯಕ್ ಪರಬ್ರಹ್ಮ ಸ್ವಸುಖವೆಂದುದಾಗಿ
ಇದಕ್ಕೆ ಶ್ರುತಿ:
ಓಂ ಅಗ್ನಯೇ ಸಮಿಧಮಾರುಹಂ ಬೃಹತೇ ಜಾತವೇದಸ್ಸೇತಯಾ
ತ್ವಮಗ್ನೇ ವರ್ಧಸ್ವ ಸಮಿಧಾ ಬ್ರಹ್ಮಣಾ ವಯಂ ಸ್ವಯಮಿತಿ
ಇಂತೆಂದುದಾಗಿ.
ಸೌರಾಷ್ಟ್ರ ಸೋಮೇಶ್ವರಲಿಂಗ, ಸಯಸುಖವಪೂರ್ವವಯ್ಯಾ.
Art
Manuscript
Music
Courtesy:
Transliteration
Praṇavāṅkuradiṁ tōrittu cittu, ā cittuviṁ kāṇisittu mahavu,
ā mahave vācaspatiyāgi vēdānta vēdyavāyittu.
Adu tāne paramajñānasvayadiṁ
samyak parabrahma svasukhavendudāgi
idakke śruti:
Ōṁ agnayē samidhamāruhaṁ br̥hatē jātavēdas'sētayā
tvamagnē vardhasva samidhā brahmaṇā vayaṁ svayamiti
intendudāgi.
Saurāṣṭra sōmēśvaraliṅga, sayasukhavapūrvavayyā