ಬ್ರಹ್ಮವೆಂಬ ವೃಕ್ಷದಲ್ಲಿ ಫಲಪತ್ರಕುಸುಮಂಗಳೆಂಬ
ಸಚರಾಚರಂಗಳಷ್ಟಮೂತಿಱಗಳಾಗಿ,
ಆಗಿ,ಆಗಿ ಅಳಿವುತ್ತಿಪ್ಪವಯ್ಯಾ.
ಇದಕ್ಕೆ ಸ್ರುತಿ;
ಬ್ರಹ್ಮಣೊ ವಕ್ಷಾನಹತೋ ಪತ್ರಂ ಕುಸುಮಿತಂ ಫಲಂ
ಚರಾಚರಾಷ್ಟಮೂತಿಂ ಚ ಫಲಿತಂ ಫಲಶುನ್ಯವತ್
ಇಂತೆಂದುದಾಗಿ,
ಅಷ್ಟಮೂತಿಱಗಳು ನಷ್ಟವಾದಲ್ಲಿ.
Art
Manuscript
Music
Courtesy:
Transliteration
Brahmavemba vr̥kṣadalli phalapatrakusumaṅgaḷemba
sacarācaraṅgaḷaṣṭamūtiṟagaḷāgi,
āgi,āgi aḷivuttippavayyā.
Idakke sruti;
brahmaṇo vakṣānahatō patraṁ kusumitaṁ phalaṁ
carācarāṣṭamūtiṁ ca phalitaṁ phalaśun'yavat
intendudāgi,
aṣṭamūtiṟagaḷu naṣṭavādalli.