ಮುಖದಲ್ಲಿ ರುದ್ರನಿಪ್ಪನಯ್ಯಾ,
ನಾಭಿಯಲ್ಲಿ ವಿಷ್ಣುವಿಪ್ಪನಯ್ಯಾ,
ಮೂಲದಲ್ಲಿ ಬ್ರಹ್ಮನಿಪ್ಪನಯ್ಯಾ,
ಕೇಸರದಲ್ಲಿ ದೇವರ್ಕಳೆಲ್ಲಾ ಇಪ್ಪರಯ್ಯಾ.
ಇಂತು ಪುಣ್ಯವೆ ಪುಂಜವಾಗಿ
ಸೌರಾಷ್ಟ್ರ ಸೋಮೇಶ್ವರನ ಬರಿಸುವ
ರುದ್ರಾಕ್ಷಿಯಂ ಧರಿಸಿರಿಯ್ಯಾ ಭಕ್ತರಪ್ಪವರು.
Art
Manuscript
Music
Courtesy:
Transliteration
Mukhadalli rudranippanayyā,
nābhiyalli viṣṇuvippanayyā,
mūladalli brahmanippanayyā,
kēsaradalli dēvarkaḷellā ipparayyā.
Intu puṇyave pun̄javāgi
saurāṣṭra sōmēśvarana barisuva
rudrākṣiyaṁ dharisiriyyā bhaktarappavaru.