Index   ವಚನ - 318    Search  
 
ರಾಗದ್ವೇಷರಹಿತನಾಗಿ ಮೋಹಕ್ಕೆ ಕಾರಣ ಶೋಕ, ಶೋಕಕ್ಕೆ ಕಾರಣ ಮೋಹನವೆಂದರಿದು ಸುಖ-ದುಃಖ ಶೋಕ-ಮೋಹಂಗಳ ಸಮಾನಂಗಂಡು, ಇದಕ್ಕೆ ಶ್ರುತಿ: ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ಎಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರು ಷಡೂರ್ಮೆರಹಿತರು.