ಸ್ವಕಾಯದಂತರ್ಗತದಲ್ಲಿ, ಚಿದಾಕಾಶದಲ್ಲಿ
ನಿರ್ಮಲತೆಯಿಂ ಪರಮಹಂಸನು
ಶ್ರದ್ಧೆ ನಿಷೆ* ಸಾವಧಾನದಿಂದದ್ರಿಜೆಯ ಪತಿಯಪ್ಪ
ಪರಶಿವಲಿಂಗಮಂ ವೇಧಿಸಿ,
ತಿಥಿ ವಾರ ನಕ್ಷತ್ರ ಯೋಗ ಕರಣಂಗಳೆಂಬ ಶಂಕೆಗೆಟ್ಟು
ಹೃತ್ಕಮಲಮಧ್ಯದಲ್ಲಿಮಹಾಪ್ರಕಾಶ ಉದಯಿಸಲು ಇದಕ್ಕೆ ಶ್ರುತಿ:
ಹಂಸಃ ಶುಚಿಷದ್ವಸುರಂತರಿಕಅಸದ್ಧೋತಾ
ವೇದಿಷದತಿಥಿರ್ದುರೋಣಸತ್
ನೃಷದ್ವರಸದೃತಸದ್ಯೋಮಸದಬ್ಜಾಗೋಜಾ ಋತಜಾ ಆದ್ರಿಜಾ ಋತಂ
ಬೃಹತ್ ಇಂತೆಂದುದಾಗಿ,
ಸದಾಸದ್ವ್ಯೋಮವ್ಯಕ್ತದಿಂ ಸೌರಾಷ್ಟ್ರ ಸೋಮೇಶ್ವರಲಿಂಗವೇ
ತಾನಾಗಿಪ್ಪರಯ್ಯ ಪರಮಸ್ವಭಾವಿಗಳು.
Art
Manuscript
Music
Courtesy:
Transliteration
Svakāyadantargatadalli, cidākāśadalli
nirmalateyiṁ paramahansanu
śrad'dhe niṣe* sāvadhānadindadrijeya patiyappa
paraśivaliṅgamaṁ vēdhisi,
tithi vāra nakṣatra yōga karaṇaṅgaḷemba śaṅkegeṭṭu
hr̥tkamalamadhyadallimahāprakāśa udayisalu idakke śruti:
Hansaḥ śuciṣadvasurantarika'asad'dhōtā
vēdiṣadatithirdurōṇasat
nr̥ṣadvarasadr̥tasadyōmasadabjāgōjā r̥tajā ādrijā r̥taṁ
br̥hat intendudāgi,
sadāsadvyōmavyaktadiṁ saurāṣṭra sōmēśvaraliṅgavē
tānāgipparayya paramasvabhāvigaḷu.