ಶಾಸ್ತ್ರವೆಲ್ಲ ಸಂತೆಯ ಸಂಗಡ;
ಪುರಾಣವೆಲ್ಲ ಪುಂಡರ ಸಂಗಡ;
ನೇತ್ರ ಸೂತ್ರದಲಿ ಗ್ರಹಿಸಿಪ್ಪುದೆಲ್ಲ ಸುದ್ಧ ಅಬದ್ಧವು.
ಕಾತುರ ಕಡು ಮೂರ್ಖತ್ವವು ಭ್ರಾಂತು ಚಿಷ್ಟ ಉಚ್ಛಿಷ್ಟವು
ಭೂತಪ್ರಾಣಿಗೆ ಯಾತಕಯ್ಯ ಭೂಸ್ವರ್ಗಂಗಳು
ಆತ್ಮ ಶುಚಿರ್ಭೂತನಾದರೆ ಅಪರಿಮಿತ ಅಸಾಧ್ಯ ಕಾಣಾ
ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Śāstravella santeya saṅgaḍa;
purāṇavella puṇḍara saṅgaḍa;
nētra sūtradali grahisippudella sud'dha abad'dhavu.
Kātura kaḍu mūrkhatvavu bhrāntu ciṣṭa ucchiṣṭavu
bhūtaprāṇige yātakayya bhūsvargaṅgaḷu
ātma śucirbhūtanādare aparimita asādhya kāṇā
ele nam'ma kūḍalacennasaṅgamadēvayya.