Index   ವಚನ - 5    Search  
 
ಬಳಿಕಾ ಲೌಕಿಕ ವೈದಿಕ ಆಧ್ಯಾತ್ಮಿಕಂ ಅತಿಮಾರ್ಗಿಕ ಮಾಂತ್ರಿಕವೆಂದು ಪಂಚವಿಧ ಶಾಸ್ತ್ರಂಗಳು ಅವರಲಿ ಲೌಕಿಕ [ಮೆಂಬುದು] ಧನ್ವಂತರ್ಯಾದಿಗಳಿಂದು ಕ್ತಮಾದ ಆಯುರ್ವೇದಂ ದಂಡನೀತಿ ಮೊದಲಾದ ದೃಷ್ಟಫಲಂಗಳಂ ನಿರ್ಧರಿ ಸುತ್ತಿರ್ಕುಂ ಶಾಂತವೀರೇಶ್ವರಾ.