ಬಳಿಕ, ಜೈಮಿನಿ ಅಶ್ವಪಾದ ಕಣಾದರೆಂಬ ಋಷೀಶ್ವರರಿಂ ಕ್ರಮದಿಂದುಕ್ತ
ಮಾದ ಪೂರ್ವವಿೂಮಾಂಸೆ ನ್ಯಾಯ ವೈಶೇಷಿಕವೆಂಬ ದೃಷ್ಟಾದೃಷ್ಟ ಫಲಂಗ
ಳುಳ್ಳ ವೈದಿಕಶಾಸ್ತ್ರಂಗಳು ಅವರಲ್ಲಿ ಪೂರ್ವವಿೂಮಾಂಸೆಯೆ ಉಪಕ್ರಮಾದಿ
ಷಡ್ವಿಧಲಿಂಗ ತಾತ್ಪರ್ಯದಿಂ ವೇದವಾಕ್ಯ ವಿಚಾರಪೂರ್ವಕಮಾಗಿ ಜ್ಯೋತಿ
ಷ್ಟೋಮ ಯಾಗಾದಿ ಕರ್ಮಂ ವಿಧಿಸೂದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Baḷika, jaimini aśvapāda kaṇādaremba r̥ṣīśvarariṁ kramadindukta
māda pūrvaviūmānse n'yāya vaiśēṣikavemba dr̥ṣṭādr̥ṣṭa phalaṅga
ḷuḷḷa vaidikaśāstraṅgaḷu avaralli pūrvaviūmānseye upakramādi
ṣaḍvidhaliṅga tātparyadiṁ vēdavākya vicārapūrvakamāgi jyōti
ṣṭōma yāgādi karmaṁ vidhisūdayyā śāntavīrēśvarā.