ಅನುಗ್ರಾಹ್ಯಸ್ತು ವಿನಯೇ ತದಾನುಗ್ರಾಹಕಸ್ಯ ಚ| ಕಾರುಣ್ಯೇವ ಶಿವಃ
ಕರ್ತಾ ತಯೋರ್ಯೋಗಸ್ಸುದುರ್ಲಭಃ'-ದೀಕ್ಷಾಶಬ್ದ ನಿರ್ವಚನಮಂ ಪೇಳ್ದ
ಸಮ್ಯಜ್ಞಾನವು ಕೊಡಲ್ಪಡುತ್ತಿಹುದು, ಪಾಶಂಗಳ ಸಮೂಹವ ಕ್ಷಯವನೆಯ್ದಿ
ಸಲ್ಪಡುತ್ತಿಹುದು, ಈ ಕ್ಷಪಣ ದಾನಂಗಳೆಂಬೆರಡರ ಶಾಸನದಲ್ಲಿ ದೀಕ್ಷಾಬದ್ಧಸಿದ್ಧ
ವಾದಂಥಾದು. ಇಂತೆಂದು ಪಾರಮೇಶ್ವರತಂತ್ರ ಪೇಳೂದು, ಶಾಂತ
ವೀರೇಶ್ವರಾ.
Art
Manuscript
Music
Courtesy:
Transliteration
Anugrāhyastu vinayē tadānugrāhakasya ca| kāruṇyēva śivaḥ
kartā tayōryōgas'sudurlabhaḥ'-dīkṣāśabda nirvacanamaṁ pēḷda
samyajñānavu koḍalpaḍuttihudu, pāśaṅgaḷa samūhava kṣayavaneydi
salpaḍuttihudu, ī kṣapaṇa dānaṅgaḷemberaḍara śāsanadalli dīkṣābad'dhasid'dha
vādanthādu. Intendu pāramēśvaratantra pēḷūdu, śānta
vīrēśvarā.