ಮತ್ತಮಾನುಗ್ರಹಿಸಲು ಯೋಗ್ಯನಾದ ಶಿಷ್ಯನ ಸವಿನಯದಲ್ಲಿಯೂ, ಅನು
ಗ್ರಾಹಕನಾದ ಗುರುವಿನ ಕಾರುಣ್ಯದಲ್ಲಿಯೂ, ಸರ್ವಾನುಗ್ರಾಹಕನಾದ ಶಿವನೆ
ಕರ್ತನಾದ ಕಾರಣ, ಸರ್ವಲಕ್ಷಣಸಂಪನ್ನನಾದ ಗುರುವಿನ ಸರ್ವಲಕ್ಷಣಸಂಪನ್ನ
ನಾದ ಶಿಷ್ಯನ ಯೋಗವು ಅತ್ಯಂತ ದುರ್ಲಭವಾದಂಥಾದು. ಇಂತೆಂದು ಪೌಷ್ಕ
ರಂ ಪೇಳುತ್ತಿರ್ದಪುದು ಶಾಂತವಿರೇಶ್ವರಾ.
Art
Manuscript
Music
Courtesy:
Transliteration
Mattamānugrahisalu yōgyanāda śiṣyana savinayadalliyū, anu
grāhakanāda guruvina kāruṇyadalliyū, sarvānugrāhakanāda śivane
kartanāda kāraṇa, sarvalakṣaṇasampannanāda guruvina sarvalakṣaṇasampanna
nāda śiṣyana yōgavu atyanta durlabhavādanthādu. Intendu pauṣka
raṁ pēḷuttirdapudu śāntavirēśvarā.