ಗರುಡ ಉವಾಚ: `ಅಶೇಷ ಪಾಶವಿಶ್ಲೇಷೋ, ಯದಿ ದೇವೇಶ ದೀಕ್ಷೆಯಾ|
ಜಾತಾಯಾಮರ್ಥನಿಷ್ಟ್ಯತ್ಯಾ ಕಥಂ ಸ್ಯಾದ್ವಪುಷಃ ಸ್ಥಿತಿಃ|| ಭಗವಾನ್ ಉವಾಚ|
ಜಾತಾಯಾಂ ಘಟನಿಷ್ಪತ್ತೌ ಯಥಾ ಚಕ್ರಂ ಭ್ರಮತ್ಯಪಿ| ಪೂರ್ವಸಂಸ್ಕಾರಸಂಸಿ
ದ್ಧಂ ತಥಾ ವಪುರಿದಂ ಸ್ಥಿತಂ|| ಭಗ್ನೇ ಘಟೇ ಯಥಾ ದೀಪಃ ಸರ್ವತಃ ಸಂಪ್ರ
ಕಾಶತೇ| ದೇಹಪಾತೇ ತಥಾ|| ಚಾತ್ಮಾ ಭಾತಿ ಸರ್ವತ್ರ ಸರ್ವದಾ ಇಂತೆಂದು
ಪೂರ್ವೋಕ್ತವಾದ ನಿರ್ಬೀಜಾದಿ ಶಿವದೀಕ್ಷೆಗಳಿಂದಮಲವಾದಾತನೆ ಮುಕ್ತನೆನಿಸಿ
ಕೊಂಬನು. ಆ ಶಿವದೀಕ್ಷೆಗೆ ಯೋಗ್ಯವಾದ ಸಮಯಮಂವಾತೂಲದೊಳು
ಪೇಳ್ದಪಂ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Garuḍa uvāca: `Aśēṣa pāśaviślēṣō, yadi dēvēśa dīkṣeyā|
jātāyāmarthaniṣṭyatyā kathaṁ syādvapuṣaḥ sthitiḥ|| bhagavān uvāca|
jātāyāṁ ghaṭaniṣpattau yathā cakraṁ bhramatyapi| pūrvasanskārasansi
d'dhaṁ tathā vapuridaṁ sthitaṁ|| bhagnē ghaṭē yathā dīpaḥ sarvataḥ sampra
kāśatē| dēhapātē tathā|| cātmā bhāti sarvatra sarvadā intendu
pūrvōktavāda nirbījādi śivadīkṣegaḷindamalavādātane muktanenisi
kombanu. Ā śivadīkṣege yōgyavāda samayamanvātūladoḷu
pēḷdapaṁ śāntavīrēśvarā.