[ಶ್ಲೋಕ]: `ಕೌಶಿಕೋ ಕಾಶ್ಯಪಶ್ಚೈವ ಭರಧ್ವಾಜಾತ್ರಿರೇವ ಚ| ಗೌತಮಶ್ಚೇತಿ
ಪಂಚೈತೇ ಪಂಚವಕ್ತ್ರೇಷು ದೀಕ್ಷಿತಾಃ|| ಎಂದುದಾಗಿ ಕೌಶಿಕ ಕಾಶ್ಯಪ ಭಾರದ್ವಾಜ
ಅತ್ರಿ ಗೌತಮರುಗಳೆಂಬ ಐವರು ಶಿವನ ಪಂಚಮುಖದಲ್ಲಿ
ದೀಕ್ಷಿತರಾಗಿದ್ದಂಥವರುಗಳು. `ಏತೇಷಾಂ ಋಷಿವಂಶೇಷು ಜಾತಾಸ್ತೇಷು ಶಿವದ್ವಿಜಾಃ'
ಎಂದು ಈ ಕೌಶಿಕಾದಿ ಋಷಿಗಳ ವಂಶದಲ್ಲಿ ಹುಟ್ಟಿದವರುಗಳು
ಶಿವಬ್ರಾಹ್ಮಣರೆನಿಸಿಕೊಂಬರು, ಶಾಂತವೀರೇಶ್ವರಾ.
Art
Manuscript
Music
Courtesy:
Transliteration
[Ślōka]: `Kauśikō kāśyapaścaiva bharadhvājātrirēva ca| gautamaścēti
pan̄caitē pan̄cavaktrēṣu dīkṣitāḥ|| endudāgi kauśika kāśyapa bhāradvāja
atri gautamarugaḷemba aivaru śivana pan̄camukhadalli
dīkṣitarāgiddanthavarugaḷu. `Ētēṣāṁ r̥ṣivanśēṣu jātāstēṣu śivadvijāḥ'
endu ī kauśikādi r̥ṣigaḷa vanśadalli huṭṭidavarugaḷu
śivabrāhmaṇarenisikombaru, śāntavīrēśvarā.