Index   ವಚನ - 29    Search  
 
`ಕಾಮಿಕಾದಿಷು ತಂತ್ರೇಷು ಚಾಷ್ಟವಿಂಶತಿಷು ಕ್ರಮಾತ್| ವೇದಶಾಸ್ತ್ರಾದಿ ಸರ್ವೇಷು ಕೃತಾಭ್ಯಾಸ ಃ ಶಿವವ್ರತಿ ಃ|| ಎಂದು ಕಾಮಿಕ ಮೊದಲಾದ ಇಪ್ಪತ್ತೆಂಟಾಗಮಂಗಳಲ್ಲಿಯುಂ ವೇದಶಾಸ್ತ್ರ ಮೊದಲಾದ ಸಮಸ್ತದರಲ್ಲಿಯೂ ಕ್ರಮದಿಂ ಮಾಡಲ್ಪಟ್ಟ ಅಭ್ಯಾಸವುಳ್ಳವನಾಗಿ ಶಿವವ್ರತಂಗಳುಳ್ಳಾತನಹನು ಶಾಂತವೀರೇಶ್ವರಾ.