Index   ವಚನ - 30    Search  
 
`ಕರ್ಷಣಾದಿ ಪ್ರತಿಷ್ಠಾಂತಂ ಪ್ರತಿಷ್ಠಾದ್ಯುತ್ಸವಾತ್ಮಕಂ| ಉತ್ಸವಾತ್ಪ್ರಾಯಶ್ಚಿ ತ್ತಾಂತಂ ಜ್ಞಾತ್ವಾ ಸರ್ವಂ ಸಮಾಚರೇತ '|| ಇಂತೆಂದುದಾಗಿ ಕರ್ಷಣ ಮೊದ ಲಾಗಿ ಪ್ರತಿಷ್ಠೆ ಕಡೆಯಾಗಿರ್ಪ ಕ್ರಿಯೆಯನು, ಶಿವಲಿಂಗಪ್ರತಿಷ್ಠೆ ಮೊದಲಾಗಿ ನಿತ್ಯೋತ್ಸವ ಕಡೆಯಾದುದನು, ನಿತ್ಯೋತ್ಸವ ಮೊದಲಾಗಿ ಪ್ರಾಯಶ್ಚಿತ್ತಂಗಳು ಕಡೆಯಾಗಿ ಹಂಥಾದನು ಅರಿದು, ಸರ್ವವನು ಆಚರಿಸೂದು ಶಾಂತ ವೀರೇಶ್ವರಾ.