`ಶಿವಾವರಣ ದೇವಾಶ್ಚ ಸರ್ವಾನ್ ಸಂಪೂಜಯೇದ್ಗುಹ|| ಪೃಥಕ್ಸ್ಥಾನ
ಸ್ಥಿತಾನ್ಸರ್ವಾನ್ ನಾರ್ಚಯೇದನ್ಯದೇವತಾಃ' -ಎಲೆ ಷಣ್ಮುಖನೆ, ಪದಾರ್ಥ
ಪೂಜೆಯನುಮಾಡುವ ಶುದ್ಧಶೈವನು ಸಮಸ್ತರಾದ ಶಿವಾವರಣಸ್ಥರಾದ
ಬ್ರಹ್ಮವಿಷ್ಣ್ವಾದಿ ದೇವತೆಗಳನು ಶಿವನ ಪರಿವಾರ ಭಾವನೆಯಿಂದ ಲೇಸಾಗಿ
ಪೂಜಿಸುವುದು,ಶಿವಾವರಣಸ್ಥರಲ್ಲದೆಯಿದ್ಧ ಬ್ರಹ್ಮ ವಿಷ್ಣು ಸಪ್ತಮಾತೃಕೆಯರು
ಮೊದಲಾದ ದೈವಂಗಳನು ಪೂಜಿಸಲಾಗದು ಎಂದು ಶಿವನು ನಿರೂಪಿಸು
ತ್ತಿರ್ದನಯ್ಯ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Śivāvaraṇa dēvāśca sarvān sampūjayēdguha|| pr̥thaksthāna
sthitānsarvān nārcayēdan'yadēvatāḥ' -ele ṣaṇmukhane, padārtha
pūjeyanumāḍuva śud'dhaśaivanu samastarāda śivāvaraṇastharāda
brahmaviṣṇvādi dēvategaḷanu śivana parivāra bhāvaneyinda lēsāgi
pūjisuvudu,śivāvaraṇastharalladeyid'dha brahma viṣṇu saptamātr̥keyaru
modalāda daivaṅgaḷanu pūjisalāgadu endu śivanu nirūpisu
ttirdanayya śāntavīrēśvarā.