`ಅನ್ಯೇಷಾಂ ಸ್ವಾರ್ಥಯಜನಂ ನ ಕುರ್ಯ್ಯಾತ್ತು ಪರಾರ್ತ್ಥಂಕಂ|| ಮೋಹ
ಲೋಭಾಶ್ಚ ಕುರ್ವೀತರಾಜ್ಞಾ ರಾಷ್ಟ್ರಸ್ಯ ದುಃಸ್ಥಿತಿಃ' ಎಂದು ಶಿವಾವರಣಂಗಳಲ್ಲಿ
ಅಲ್ಲದೆ ಪೈಥಕ್ಸ್ಥಾನಸ್ಥರಾದ ವಿಷ್ಮ್ವಾದ್ಯನ್ಯ ದೇವತೆಗಳ ಪೂಜೆಯನು ಶುದ್ಧ
ಶೈವನು ಸ್ವಾರ್ಥವಾಗಿಯೂ ಪರಾರ್ಥವಾಗಿಯೂ ಮಾಡಲಾಗದು. ಮರವೆಯ
ದೆಸೆಯಿಂದಲೂ ಸಂಸಾರ ಲೋಭದ ದೆಸೆಯಿಂದಲೂ ಮಾಡುವನಾದೊಡೆ ಆ
ರಾಜ್ಯಕ್ಕೆಯೂ ಆ ರಾಜಂಗೆಯೂ ಕೇಡಪ್ಪುದು. ಈ ಅರ್ಥಮಂ ವ್ಯಕ್ತಮಂ
ಮಾಡಿದಪಂ ಶಾಂತವೀರಪ್ರಭುವೇ.
Art
Manuscript
Music
Courtesy:
Transliteration
`An'yēṣāṁ svārthayajanaṁ na kuryyāttu parārt'thaṅkaṁ|| mōha
lōbhāśca kurvītarājñā rāṣṭrasya duḥsthitiḥ' endu śivāvaraṇaṅgaḷalli
allade paithaksthānastharāda viṣmvādyan'ya dēvategaḷa pūjeyanu śud'dha
śaivanu svārthavāgiyū parārthavāgiyū māḍalāgadu. Maraveya
deseyindalū sansāra lōbhada deseyindalū māḍuvanādoḍe ā
rājyakkeyū ā rājaṅgeyū kēḍappudu. Ī arthamaṁ vyaktamaṁ
māḍidapaṁ śāntavīraprabhuvē.