`ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ| ನಿರ್ಧಿಷ್ಟಮುತ್ತ
ರೇಭಾಗೇ ವೀರಶೈವ ಮತಂ ಪರಂ'|| ಇಂತೆಂದು ಸಿದ್ಧಾಂತವೆಂಬ ಹೆಸರನುಳ್ಳಂಥ
ಕಾಮಿಕಾದ್ಯಾಗಮ ಮೊದಲಾದಂಥ ಶಿವನಿಂದೆ ಹೇಳಲ್ಪಟ್ಟಂಥ ಉತ್ತರ ಭಾಗೆ. ಆದಂಥ
ಅಧಿಕವಾದಗಮದಲ್ಲಿ ತೋರಿಸ್ಪಟ್ಟಂಥ ವೀರಶೈವಮತವು ಶ್ರೇಷ್ಠ
ವಾದಂಥದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Sid'dhāntākhyē mahātantrē kāmikādyē śivōditē| nirdhiṣṭamutta
rēbhāgē vīraśaiva mataṁ paraṁ'|| intendu sid'dhāntavemba hesaranuḷḷantha
kāmikādyāgama modalādantha śivaninde hēḷalpaṭṭantha uttara bhāge. Ādantha
adhikavādagamadalli tōrispaṭṭantha vīraśaivamatavu śrēṣṭha
vādanthadayyā śāntavīrēśvarā.