ವಿದ್ಯಾಯಾಂ ರಮತೇ ಯಸ್ಮಾನ್ಮಾಯಾಂ ಹೇಯಾ ಶ್ವವದ್ರಹೇತ್|
ಅನೇನೈವ ನಿರುಕ್ತೇನ ವೀರಮಾಹೇಶ್ವರಃ ಸ್ಮೃತಃ|| ಇಂತೆಂದು ಯಾವ
ಕಾರಣದಿಂದೆ ಜ್ಞಾನ[ದ]ಲ್ಲಿ ರಮಿಸುತ್ತಿದ್ದಪನು, ಅದು ಕಾರಣದ ದೆಸೆ[ಯಿ]ಂದೆ
ಜುಗುಪ್ಸಾ ಸ್ವರೂಪವಾದಂಥ ಮಾಯೆಯನು ಶುನಿಯ ಕಂಡ ಹಂಗೆ ಬಿಡುವುದು.
ಈನಿರ್ವಚನದಿಂದವೆ ವೀರಮಾಹೇಶ್ವರನೆಂದು ಹೇಳಲ್ಪಟ್ಟನಯ್ಯಾ, ಮದ್ಗುರು
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Vidyāyāṁ ramatē yasmānmāyāṁ hēyā śvavadrahēt|
anēnaiva niruktēna vīramāhēśvaraḥ smr̥taḥ|| intendu yāva
kāraṇadinde jñāna[da]lli ramisuttiddapanu, adu kāraṇada dese[yi]nde
jugupsā svarūpavādantha māyeyanu śuniya kaṇḍa haṅge biḍuvudu.
Īnirvacanadindave vīramāhēśvaranendu hēḷalpaṭṭanayyā, madguru
śāntavīrēśvarā..