Index   ವಚನ - 52    Search  
 
`ತತ್ರಾದೌ ಪ್ರವಕ್ಷ್ಯಾಮಿ ವೀರಸಾಮಾನ್ಯಲಕ್ಷಣಂ': ಈ ತ್ರಿವಿಧ ವೀರಶೈವದಲ್ಲಿ ಮೊದಲು ಸಾಮಾನ್ಯವೀರಶೈವ ಲಕ್ಷಣವನು ಲೇಸಾಗಿ ಹೇಳಿಹೆನೆಂದು ಷಣ್ಮುಖದೇವರಿಗೆ ಈಶ್ವರನು ಉಪದೇಶಿಸುತ್ತಿರ್ದರಯ್ಯಾ ಶಾಂತವೀರೇಶ್ವರಾ.