`ಅಂತರ್ಧಾರಂ........ಶಕ್ತ ಏವ ವಾ| ಬಾಹ್ಯೇ ಚ ಧಾರಯೇಲ್ಲಿಂಗಂ|
ತಲ್ಲಿಂಗಮಿತಿ ನಿಶ್ಚಯಯೇತ್|| ಎಂದುದಾಗಿ ಅಂತರಂಗದಲ್ಲಿ ಲಿಂಗವನು
ಧರಿಸಲೋಸ್ಕರ ಶಕ್ತನಾದರೂ ಆಗಲಿ ಅಶಕ್ತನಾದ...ದಲ್ಲಿ ಲಿಂಗವ ಧರಿಸೂದು.
ಆ ಲಿಂಗವೆ ಈ ಇಷ್ಟಲಿಂಗವೆಂದು ನಿಶ್ಮೈಸುವದು ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Antardhāraṁ........Śakta ēva vā| bāhyē ca dhārayēlliṅgaṁ|
talliṅgamiti niścayayēt|| endudāgi antaraṅgadalli liṅgavanu
dharisalōskara śaktanādarū āgali aśaktanāda...Dalli liṅgava dharisūdu.
Ā liṅgave ī iṣṭaliṅgavendu niśmaisuvadu śāntavīrēśvarā.