`ಗುರುಣಾದತ್ತ ಲಿಂಗಂತು ಶಿವಮಂತ್ರೇಣ ಧಾರಯೇತ್| ಉತ್ತಮಾಂ.....
ಕಕ್ಷೌ ವಕ್ಷಸ್ಥಳೇsಪಿವಾ|| ಇಂತೆಂದು ಶ್ರೀಗುರುವಿನಿಂದ ಉಪದೇಶಿಸಲ್ಪಟ್ಟ
ಶಿವಲಿಂಗವನು ಶ್ರೀಮತ್ಪಂಚಾಕ್ಷರಿಮಂತ್ರದಿಂದ ಉತ್ತಮಾಂಗದಲ್ಲಿ ಕೊರಳಲ್ಲಿ
ಕಕ್ಷೆಯಲ್ಲಿ ಕುಕ್ಷಿಯಲ್ಲಿ ಉರಸ್ಥಲದಲ್ಲಿ `ಮರ್ಧ್ನಿ ಕಂಠೇ ಭುಜೇ ಹಸ್ತೇ
ಹೃತ್ಸ್ಥಲೇ ನಾಭಿಮಂಡಲೇ| ಏತೇಷಾಮೇಕ ದೇಶೇತು ಧಾರಯೆಚ್ಛಿವಲಿಂಗಕಂ||
ಇಂತೆಂದು ಮಸ್ತಕದಲ್ಲಿ ಗಳ ದಲ್ಲಿ ಭುಜದಲ್ಲಿ ಹಸ್ತ[ದಲ್ಲಿ] ಉರದಲ್ಲಿ
ನಾಭಿಮಂಡಲದಲ್ಲಿ ಇವರುಗಳಲ್ಲಿ ಒಂದು ಸ್ಥಾನದಲ್ಲಿ ಆಯಿತ್ತಾದೊಡೆಯೂ
ಶಿವಲಿಂಗವನು ಧರಿಸುವದಯ್ಯ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Guruṇādatta liṅgantu śivamantrēṇa dhārayēt| uttamāṁ.....
Kakṣau vakṣasthaḷēspivā|| intendu śrīguruvininda upadēśisalpaṭṭa
śivaliṅgavanu śrīmatpan̄cākṣarimantradinda uttamāṅgadalli koraḷalli
kakṣeyalli kukṣiyalli urasthaladalli `mardhni kaṇṭhē bhujē hastē
hr̥tsthalē nābhimaṇḍalē| ētēṣāmēka dēśētu dhārayecchivaliṅgakaṁ||
intendu mastakadalli gaḷa dalli bhujadalli hasta[dalli] uradalli
nābhimaṇḍaladalli ivarugaḷalli ondu sthānadalli āyittādoḍeyū
śivaliṅgavanu dharisuvadayya śāntavīrēśvarā.