Index   ವಚನ - 56    Search  
 
`ಏಕಕಾಲಂ ದ್ವಿಕಾಲಂ ವಾ ತ್ರಿಕಾಲಂ ವಾ ಸಮರ್ಚಯೇತ್| ಓಂ' ಎಂದು ಒಂದು ವೇಳೆಯಾದರೆಯೂ ಎರಡು ವೇಳೆಯಾದರೆಯೂ ಮೂರು ವೇಳೆ ಯಾದರೆಯೂ ಶಿವಪೂಜೆಯ ಮಾಡುವುದು ಎಂದು ಈಶ್ವರನು ನಿರೂಪಿಸಿ ದನಯ್ಯಾ ಶಾಂತವೀರೇಶ್ವರಾ.