Index   ವಚನ - 57    Search  
 
`ಗುರೌ ಲಿಂಗೇ ಸದಾ ಭಕ್ತಿಂ| ತ ಕುರ್ಯ್ಯಾತ್ತದ್ಭಸಿತೇ ಪ್ರತಿ'|| ಎಂದು ಸಾಮಾನ್ಯ ವೀರವ್ರತ ಉಳ್ಳಾತನು ಶ್ರೀಗುರುವಿನಲ್ಲಿಯೂ ಶ್ರೀ ಶಿವಲಿಂಗದಲ್ಲಿಯೂ ಶ್ರೀವಿಭೂತಿಯಲ್ಲಿಯೂ ಎಲ್ಲಾಗಳೂ ಭಕ್ತಿಯಂ ಮಾಡುವುದಯ್ಯಾ ಶಾಂತವಿರೇಶ್ವರಾ.