`ಲಿಂಗೇ ಪ್ರಾಣಂ ಸಮಾಧಾಯ ಪ್ರಾಣೇ ಲಿಂಗಂತು ಶಾಂಭವಂ| ಸ್ವಶರೀರಂ
ಮನಃ ಕೃತ್ವಾ| ನ ಕಿಂಚ್ಚಿಂತಯೇದ್ಯದಿ'|| ಇಂತೆಂದು ಲಿಂಗದಲ್ಲಿ ಪ್ರಾಣವನಿರಿಸಿ,
ಪ್ರಾಣದಲ್ಲಿ ಶಂಭು ಸಂಬಂಧವಾದ ಲಿಂಗವನಿರಿಸಿ, ತನ್ನ ಶರೀರವನು ಮನಸ್ಸನಾಗಿ
ಎತ್ತಲಾವೊಂದಿಷ್ಟನು ಚಿಂತಿಸಲಾಗದು, ಲಿಂಗಾಂಗಪ್ರಾಣ
ವೊಂದೆ ಎಂದರಿವುದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Liṅgē prāṇaṁ samādhāya prāṇē liṅgantu śāmbhavaṁ| svaśarīraṁ
manaḥ kr̥tvā| na kin̄ccintayēdyadi'|| intendu liṅgadalli prāṇavanirisi,
prāṇadalli śambhu sambandhavāda liṅgavanirisi, tanna śarīravanu manas'sanāgi
ettalāvondiṣṭanu cintisalāgadu, liṅgāṅgaprāṇa
vonde endarivudayyā śāntavīrēśvarā.