Index   ವಚನ - 65    Search  
 
`ಅನ್ಯದೃಷ್ಟಿನಿಪಾತಂ ಯತ್ತದ್ರವ್ಯಂ ಪರಿವರ್ಜಯೇತ್| ಶುದ್ಧ ದ್ರವ್ಯಂ ಸಮಾಸಾದ್ಯ ಲಿಂಗಾನಾಂ ಪ್ರಸಮರ್ಪಣಂ|| ಆವುದಾನೊಂದು ಭವಿದೃಷ್ಟಿ ಬಿದ್ದ ವಸ್ತು ಉಂಟು, ಆ ದ್ರವ್ಯವಂ ಬಿಡುವುದು. ಶುದ್ಧ ದ್ರವ್ಯವನು ಸಂಪಾದಿಸಿ ಲಿಂಗಾಂಗ ಸ್ಥಲಂಗಳ ಅರ್ಪಣಾವಧಾನಂಗಳಂ ನಡಸುವುದು ಶಾಂತವೀರೇಶ್ವರಾ.