ಇಚ್ಛಾಶಕ್ತಿ ಮರ್ಕಟರೂಪಾದಲ್ಲಿ,
ಕ್ರಿಯಾಶಕ್ತಿ ವಿಹಂಗರೂಪಾದಲ್ಲಿ,
ಜ್ಞಾನಶಕ್ತಿ ಪಿಪೀಲಿಕಾರೂಪಾದಲ್ಲಿ, ತ್ರಿವಿಧಮಾರ್ಗರೂಪಾಯಿತ್ತು.
ಕಾಬುದು, ಕಾಣಿಸಿಕೊಂಬುದು
ಕಂಡೆನೆಂದು ನಿಶ್ಚಯವಾದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಮಹದಾಕಾಶದಲ್ಲಿ ವಾಸಿತನಾಗಿದ್ದ.
Art
Manuscript
Music
Courtesy:
Transliteration
Icchāśakti markaṭarūpādalli,
kriyāśakti vihaṅgarūpādalli,
jñānaśakti pipīlikārūpādalli, trividhamārgarūpāyittu.
Kābudu, kāṇisikombudu
kaṇḍenendu niścayavādalli,
īśān'yamūrti mallikārjunaliṅgavu,
mahadākāśadalli vāsitanāgidda.