Index   ವಚನ - 20    Search  
 
ಕಾರುಕ ಮುಟ್ಟಿ ಗುರುವಿನ ಕೈಗೆ ಬಂದುದಲ್ಲ. ಮನಮುಟ್ಟಿ ನೆನಹಿಂಗೆ ಈಡಾದುದಲ್ಲ. ಅರಿದರುಹಿಸಿಕೊಂಬುದಲ್ಲ, ಮರೆದು ನೆನಹಿಸಿಕೊಂಬುದಲ್ಲ. ಪರುಷರಸದಂತೆ ಮಾಟಕ್ಕೊಳಗಲ್ಲ. ಅದು ಮುಟ್ಟಿ ಲೋಹ ಶುದ್ಧವಲ್ಲದೆ ಪುನರಪಿ ಶುದ್ಧವಾದುದಿಲ್ಲ. ಇಂತೀ ಭೇದಂಗಳಲ್ಲಿ ನಿಂದು ನಿಶ್ಚಯವಾದುದು ಜೀವನ್ಮುಕ್ತಿಲಿಂಗ. ಅದು, ಈಶಾನ್ಯ ಮೂರ್ತ