Index   ವಚನ - 32    Search  
 
ತನುವಿಗೆ ರುಜೆಯಡಸಿದಲ್ಲಿ ಆತ್ಮಕ್ಕೆ ಅವಗಡೆ ಬಂದಿತ್ತು. ಅದು ಉಭಯದ ಕೇಡೊ? ಒಂದರ ಕೇಡೊ? ಎಂಬುದನರಿತಲ್ಲಿ, ಲಿಂಗ ಜಂಗಮದ ಪ್ರಸಾದವೊಂದೆಯಾಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯಲಾಗಿ, ಸ್ವಯಂಭುವಾಯಿತ್ತು.