Index   ವಚನ - 33    Search  
 
ತುಷವಿದ್ದಲ್ಲಿ ಭತ್ತವಾಯಿತ್ತು, ತುಷ ಹೆರಹಿಂಗೆ ತಂಡುಲವಾಯಿತ್ತು, ತಂಡುಲ ದಗ್ಧವಾಗಿ ಬ್ರಹ್ಮವಾಯಿತ್ತು, ಈ ಗುಣ ಒಂದನೊಂದ ಬಿಟ್ಟು ನಿಂದುದನರಿತಲ್ಲಿ, ಜಂಗಮಪ್ರಸಾದ ಲಿಂಗಕ್ಕರ್ಪಿತ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರಿತಲ್ಲಿಯೆ ಅರ್ಪಿತ.