Index   ವಚನ - 40    Search  
 
ಅಪ್ಪು ಲವಣವೆಲ್ಲವು ಸರಿ, ಪರಿಪಾಪಕವೆಲ್ಲವು ಸರಿ. ಇವೆಲ್ಲಾಯೆಂದು ಬಿಟ್ಟವ ಮತ್ತೆ, ಲೌಕಿಕಕ್ಕೆ ದೂರಸ್ತನಾಗಿ, ಪರಮಾರ್ಥಕ್ಕೆ ಸಂಪದನಾಗಿ, ತನಗೆ ಕರ್ತುವಾದ ಗುರುಚರದಲ್ಲಿ ಭೃತ್ಯನಾಗಿರಬೇಕು. ಗೆಲ್ಲಸೋಲಕ್ಕೆ ಹೊತ್ತುಹೋರದೆ, ಶರಣರ ಸಮೂಹದಲ್ಲಿ ಅಲ್ಲ ಅಹುದೆನದಿಪ್ಪುದೆ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ನೇಮ