Index   ವಚನ - 42    Search  
 
ಜಲ ಕೆಯ್ಯಿ ಭಾಜನ ವಾಸ ಇವು ಮುಂತಾಗಿ ಭವಿಸಂಗ ಭವಿ ನಿರೀಕ್ಷಣೆ, ಲೌಕಿಕಕ್ಕೆ ಇವ ಬಿಟ್ಟು, ಮನ ಭಾವದಲ್ಲಿ ಶುದ್ಧವಾಗಿ, ಪೂಜಿಸುವ ಲಿಂಗದಲ್ಲಿ, ಪ್ರಮಾಣಿಸುವ ಜಂಗಮದಲ್ಲಿ, ಆರಾಧಿಸುವ ಗುರುವಿನಲ್ಲಿ ಪಂಚಾಚಾರ ಶುದ್ಧವಾಗಿ, ಮನ ವಚನ ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿಪ್ಪುದೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್