ಸಕಲ ಬಹುಕೃತವೆಂಬ ಗಹನದಲ್ಲಿ,
ಜೀವವೆಂಬ ದಂತಿ ತಿರುಗಾಡುತ್ತಿರಲಾಗಿ,
ಅರಿವೆಂಬ ಕೇಸರಿ ಅದ ಕಂಡು ಒದಗಿಯೈದಿ,
ಮಸ್ತಕದ ಕುಂಭಸ್ಥಲವನೊಡೆದು ಸೇವಿಸುತ್ತಿರಲಾಗಿ,
ಶಾರ್ದೂಲ ಹೋಯಿತ್ತು, ಕೇಸರಿ ಬಿಟ್ಟಿತ್ತು,
ಗಜ ಬದುಕಿತ್ತು, ಶಾರ್ದೂಲ ಶಂಕೆಯ ಹರಿಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಲೀಲೆಗೆ ಹೊರಗಾಗಿ ಸ್
Art
Manuscript
Music
Courtesy:
Transliteration
Sakala bahukr̥tavemba gahanadalli,
jīvavemba danti tirugāḍuttiralāgi,
arivemba kēsari ada kaṇḍu odagiyaidi,
mastakada kumbhasthalavanoḍedu sēvisuttiralāgi,
śārdūla hōyittu, kēsari biṭṭittu,
gaja badukittu, śārdūla śaṅkeya hariyittu.
Īśān'yamūrti mallikārjunaliṅgavu,
līlege horagāgi svayambhuvāyittu.