ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ,
ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ.
ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ.
ಒಂದಕ್ಕೊಂದ ಹಿಂಗಿ ಕಾಬ ಠಾವ ಹೇಳಾ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
Art
Manuscript
Music
Courtesy:
Transliteration
Kāyavidallade jīvakke beleyilla,
jīvaviddallade jñānakke kuruhilla.
Jñānaviddallade beḷagige oḍalilla.
Ondakkonda hiṅgi kāba ṭhāva hēḷā,
īśān'yamūrti mallikārjunaliṅgave.