ತನುವಿಂಗೆ ಗುರುಲಿಂಗ,
ಮನಕ್ಕೆ ಆಚಾರಲಿಂಗ,
ಆಚಾರಕ್ಕೆ ಅರಿವೆ ಲಿಂಗವಾಗಿ,
ಅರಿವೇ ಈಶಾನ್ಯಮೂರ್ತಿ
ಮಲ್ಲಿಕಾರ್ಜುನಲಿಂಗವೆಂಬುದಕ್ಕೆ ಕುರುಹಾಯಿತ್ತು.
Art
Manuscript
Music
Courtesy:
Transliteration
Tanuviṅge guruliṅga,
manakke ācāraliṅga,
ācārakke arive liṅgavāgi,
arivē īśān'yamūrti
mallikārjunaliṅgavembudakke kuruhāyittu.