ತನುವಿಂಗೆ ಕುರುಹಾದಲ್ಲಿ, ಅರ್ಚನೆ ಆವರಿಸಬೇಕು.
ಪೂಜೆ ಪುಣ್ಯವನರಿಯಬೇಕು.ಅರಿದರಿವು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕುರುಹಿಡಬೇಕು.
Art
Manuscript
Music
Courtesy:
Transliteration
Tanuviṅge kuruhādalli, arcane āvarisabēku.
Pūje puṇyavanariyabēku.Aridarivu,
īśān'yamūrti mallikārjunaliṅgava kuruhiḍabēku.