Index   ವಚನ - 90    Search  
 
ಕಂಗಳ ಮುಂದೆ ಬಂದು ನಿಂದು, ಕಂಡುದೆಲ್ಲವು ಲಿಂಗಾರ್ಪಿತವೆ? ಫಲಾದಿಗಳಲ್ಲಿ ಪಾಕವಾದ ಕಡ್ಡಿ ತೊಟ್ಟು ಬಿತ್ತು ಮೊದಲಾದ ತುಷ ಪಾಷಾಣ ಬೋನದೊಳಗಾದ ಸಮೂಹವೆಲ್ಲವು, ಲಿಂಗನೈವೇದ್ಯ ಸಮರ್ಪಣವೆ? ಸಾರೂಪ ದ್ರವ್ಯಂಗಳಲ್ಲಿ ಅರೋಚಕವ ಕಳೆದು, ಮನದಲ್ಲಿ ನೇಮಿಸಿ, ಇಷ್ಟಲಿಂಗಕ್ಕೆ ಇದಿರಿಟ್ಟು, ಪದಾರ್ಥವ ಕೊಡುವಲ್ಲಿ, ಪ್ರಾಣಲಿಂಗಕ