ವ್ಯಾಧನ ಚಿತ್ತದಂತೆ, ಸಾಧನೆಯಯ್ಯನ ಮೈಲಾಗಿನಂತೆ,
ಭೇದಿಸಿಯೈದುವ ಪನ್ನಗನಂತೆ,
ಇಡುವ ತೊಡುವ, ಕೊಡುವ ಕೊಂಬಲ್ಲಿ,
ಲಿಂಗಪ್ಪನ ಒಡಗೂಡಬೇಕು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಬೆಚ್ಚಂತಿರಬೇಕು.
Art
Manuscript
Music
Courtesy:
Transliteration
Vyādhana cittadante, sādhaneyayyana mailāginante,
bhēdisiyaiduva pannaganante,
iḍuva toḍuva, koḍuva komballi,
liṅgappana oḍagūḍabēku.
Īśān'yamūrti mallikārjunaliṅga, beccantirabēku.