ಅಂಗದ ಮೇಲಣ ಲಿಂಗ,
ಪ್ರಾಣದ ಮೇಲೆ ಬಂದು ನಿಲುವನ್ನಕ್ಕ ಪೂಜಿಸಬೇಕು.
ಪ್ರಾಣದ ಮೇಲಣ ಅರಿವು ಕರಿಗೊಂಬನ್ನಕ್ಕ ನೆನೆಯಬೇಕು.
ನೆನಹು ನಿಃಪತಿಯಾದ ಮತ್ತೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬ
ನಾಮವಡಗಿತ್ತು.
Art
Manuscript
Music
Courtesy:
Transliteration
Aṅgada mēlaṇa liṅga,
prāṇada mēle bandu niluvannakka pūjisabēku.
Prāṇada mēlaṇa arivu karigombannakka neneyabēku.
Nenahu niḥpatiyāda matte,
īśān'yamūrti mallikārjunaliṅgavemba
nāmavaḍagittu.