ಅಂದಳ ಸತ್ತಿಗೆ ಕರಿ ತುರಗಂಗಳಿಂದ ಮನಗುಂದದೆ,
ಗುರುಚರವೆಂದು ಪ್ರಮಾಣಿಸಿ,
ಪರಿಯನರಿದೆನೆಂದು ಓಸರಿಸಿದಲ್ಲಿಯೆ, ಸರಿಯಿತ್ತು ಸತ್ಯ.
ಮತ್ತೇನ ಮಾಡಿಯೂ ಪರಿಹರಿಸುವುದಿಲ್ಲ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅವರಿಗೆ ಒಲವರವಿಲ್ಲ.
Art
Manuscript
Music
Courtesy:
Transliteration
Andaḷa sattige kari turagaṅgaḷinda managundade,
gurucaravendu pramāṇisi,
pariyanaridenendu ōsarisidalliye, sariyittu satya.
Mattēna māḍiyū pariharisuvudilla.
Īśān'yamūrti mallikārjunaliṅgavu avarige olavaravilla.