ಗಂಗೆವಾಳುಕ ರುದ್ರರೆಲ್ಲರು ಅಂಗವರತು ಲಿಂಗವನರಿದಲ್ಲದೆ,
ಅಂಗಗುಣವರಿಯದೆ, ಲಿಂಗತ್ರಯವೆಂಬುದ ಸಂಘಟಿಸಲರಿಯದೆ,
ನಿಂದು ಕಾಬ ನೆಲೆಯಿನ್ನೆಂತು? ಮಾತ ಕಂಡಾಡಿದಲ್ಲಿ ವಾಗದ್ವೈತಿ.
ಒಳಗನರಿದು ಪೂಜಿಸುವಲ್ಲಿ ಡಂಬಕಧಾರಿ.
ಏನ ಮುಟ್ಟಿದಲ್ಲಿ ಕೇಡಿಲ್ಲಾ ಎಂದು
ಮನ ಬ್ರಹ್ಮವನಾಡಿ, ತನುಮನುಜರಂತೆ ಹರಿದಾಡುತ್ತ,
ಗಂಪವ ಕೂಡಿಕೊಂಡ
Art
Manuscript
Music
Courtesy:
Transliteration
Gaṅgevāḷuka rudrarellaru aṅgavaratu liṅgavanaridallade,
aṅgaguṇavariyade, liṅgatrayavembuda saṅghaṭisalariyade,
nindu kāba neleyinnentu? Māta kaṇḍāḍidalli vāgadvaiti.
Oḷaganaridu pūjisuvalli ḍambakadhāri.
Ēna muṭṭidalli kēḍillā endu
mana brahmavanāḍi, tanumanujarante haridāḍutta,
gampava kūḍikoṇḍu, śaṅkeyillāyendu
niśśaṅkeya nuḍiyabahude ayyā?
Naḍe nuḍi sid'dhāntavādalli,
īśān'yamūrti mallikārjunaliṅgavu
avaralli prasid'dhavāgippanu.