ವ್ರತಸ್ಥನಾದಲ್ಲಿ,
ಕಾಮ ಕ್ರೋಧ ಲೋಭ ಮೋಹ ಮದ
ಮಾತ್ಸರ್ಯಂಗಳಲ್ಲಿ ತಲೆದೋರದೆ,
ತನ್ನ ಆತ್ಮ ಸತಿ, ಲಿಂಗ ಪುರುಷನಾಗಿ,
ತನ್ನ ಸುಕಾಯಕದಿಂದಾದ ದ್ರವ್ಯಂಗಳ
ಗುರುಲಿಂಗಜಂಗಮದ ಮುಂದಿಟ್ಟು ಅರ್ಪಿತವಹನ್ನಕ್ಕ,
ದೃಕ್ಕು ತುಂಬಿ ನೋಡಿ, ಮನದಣಿವನ್ನಕ್ಕ ಹರುಷಿತನಾಗಿ,
ಮಿಕ್ಕ ಶೇಷವ, ಇಷ್ಟಪ್ರಾಣಲಿಂಗಕ್ಕೆ
ತೃಪ್ತಿಯ ಮಾಡಿಪ್ಪ ಮ
Art
Manuscript
Music
Courtesy:
Transliteration
Vratasthanādalli,
kāma krōdha lōbha mōha mada
mātsaryaṅgaḷalli taledōrade,
tanna ātma sati, liṅga puruṣanāgi,
tanna sukāyakadindāda dravyaṅgaḷa
guruliṅgajaṅgamada mundiṭṭu arpitavahannakka,
dr̥kku tumbi nōḍi, manadaṇivannakka haruṣitanāgi,
mikka śēṣava, iṣṭaprāṇaliṅgakke
tr̥ptiya māḍippa mahābhaktaṅge,
sansāravemba toṭṭu hariyittu.
Īśān'yamūrti mallikārjunaliṅgavu
vratavemba nāmakke oḷagāyittu.