ಮಣ್ಣು ಮೂರು, ಹೆಣ್ಣು ಆರು, ಹೊನ್ನು ಒಂಬತ್ತು,
ಇವಾದಿಯಾದ ಸಕಲಪ್ರಪಂಚಿನ
ಜವನಿಕೆಯನರಿದು ಹರಿಯಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Maṇṇu mūru, heṇṇu āru, honnu ombattu,
ivādiyāda sakalaprapan̄cina
javanikeyanaridu hariyabēku,
īśān'yamūrti mallikārjunaliṅgavanarivudakke.