Index   ವಚನ - 3    Search  
 
ಕಾಲಕಲ್ಪಿತಂಗಳಿಲ್ಲದಂದು, ಲೀಲೆ ಇಪ್ಪತ್ತೈದ ನಟಿಸದಂದು, ಬಾಲಚಂದ್ರನ ಸುಡದಂದು, ಸಾಲುಮಸ್ತಕಮಾಲೆಯ ಧರಿಸದಂದು, ಕಾಲ ಕಾಮ ಮಾಯೆ ದಕ್ಷಾದಿಗಳಿಲ್ಲದಂದು, ಅಖಂಡೇಶ್ವರಾ, ನಿಮ್ಮ ನೀವರಿಯದೆ, ಅನಂತಕಾಲವಿರ್ದಿರಂದು.