Index   ವಚನ - 584    Search  
 
ಅರಸನ ಕಾಣದಬಳಿಕ ಹರುಷವಿಲ್ಲವ್ವಾ ಎನಗೆ. ಅರಸು ಅಖಂಡೇಶ್ವರನೆಂಬ ಪರಶಿವನ ಬೆರಸದ ಬಳಿಕ ಸರಸವೆಲ್ಲಿಯದವ್ವಾ ಎನಗೆ?