Index   ವಚನ - 7    Search  
 
ಅಡವಿಗೆ ಹೋಗಿ ಏವೆನು? ಮನದ ರಜ ತಮ ಬಿಡದು. ಆಡ ಕಾವನ ತೋರಿ, ಗಿಡುವ ಕಡಿವನ ಬಡಿದೆ. ಆಶ್ರಮವ ಕೆಡಿಸಿತ್ತಲ್ಲಾ. ಸಕಳೇಶ್ವರದೇವಾ, ನಿನ್ನ ಮಾಯೆ ಎತ್ತ ಹೋದಡೂ ಬೆನ್ನಬಿಡದು.